ಷರತ್ತು ಮತ್ತು ನಿಬಂಧನೆಗಳು

  1. ಬಂಗಾರದ ಜೋಡಿ ಸ್ಪರ್ದೆ ಕೇವಲ ಮನರಂಜನೆಗೆ ಮಾತ್ರ.
  2. ಇದು ಯಾರದ್ದೇ ದಾಂಪತ್ಯದ ಅರ್ಹತೆಯನ್ನು ಲೆಕ್ಕ ಹಾಕುವ ಅಳತೆ ಗೋಲಲ್ಲ.
  3. ಸ್ಪರ್ದಿಗಳು ರಿಜಿಸ್ಟೇಶನ್ ನಲ್ಲಿ ನಮೂದಿಸಿರುವ ವಿವರಗಳಿಗೆ ಅವರೇ ಬಾಧ್ಯರು.
  4. ಬಂಗಾರದ ಜೋಡಿಯಲ್ಲಿ ಅಧಿಕೃತವಾಗಿ ಮದುವೆ ಆದ ಜೋಡಿಗಳು ಮಾತ್ರ ಭಾಗವಹಿಸಲು ಅವಕಾಶ.
  5. ಈ ಸ್ಪರ್ದೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
  6. ಇದರಲ್ಲಿ ಕೊಡಲಾಗುವ ಉಡುಗೋರೆಗಳು ಮತ್ತು ಬಹುಮಾನಗಳ ಗುಣಮಟ್ಟಕ್ಕೆ ಆಯಾ ಉತ್ಪನ್ನದ ಮಾಲೀಕರೆ ಹೊಣೆಗಾರರಾಗಿರುತ್ತಾರೆ ಮತ್ತು ಬಂಗಾರದ ಜೋಡಿ ಆಯೋಜಕರಾಗಲಿ ಸಿರಿ ಕನ್ನಡ ಟಿವಿಯಾಗಲೀ ಹೊಣೆಗಾರರಲ್ಲ.
  7. ಸ್ಪರ್ದೆಯ ನೀತಿ ನಿಯಮಗಳು ಕಾಲ ಕಾಲಕ್ಕೆ ಬದಲಾಗುತ್ತದೆ ಅದನ್ನು ಆಯಾ ವೇದಿಕೆ ಮೇಲೆ ಅಥವಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
  8. ಸ್ಪರ್ದಿಗಳ ಆಯ್ಕೆ ಮತ್ತು ಬಹುಮಾನಿತರ ಆಯ್ಕೆಯ ಕುರಿತಾಗಿ ಆಡಳಿತ ಮಂಡಳಿ ತೀರ್ಮಾನವೇ ಅಂತಿಮ, ಮತ್ತು ಈ ಕುರಿತು ಯಾವುದೇ ಕಾನೊನಾತ್ಮಕ ಆಕ್ಷೇಪಣೆಗೆ ಅವಕಾಶ ವಿಲ್ಲ.
  9. ಬಂಪರ್ ಬಹುಮಾನದ ವಿಜೇತರು ಪಡೆದ ಬಹುಮಾನಗಳ ಟಾಕ್ಸ್ ಮತ್ತು ಇನ್ ಶೂರೆನ್ಸ್ ಅವರೇ ಭರಿಸತಕ್ಕದ್ದು.
  10. ಕಾರ್ಯಕ್ರಮದ ವಿವರಗಳನ್ನು ಎಸ್ . ಎಂ ಎಸ್ / ಈಮೈಲ್ ವಾಟ್ಸಾಪ್ ಮೂಲಕ ತಿಳಿಸಲು ನೀವು ಈ ಮೂಲಕ ಅನುಮತಿಸಿರುತ್ತೀರಿ, ನಮ್ಮಿಂದ ಬರುವ ಎಸ್.ಎಂ.ಎಸ್ ಮತ್ತು ವಾಯ್ಸ್ ಕರೆಗಳು ಟ್ರಾಯ್ ಡಿ. ಏನ್ ಡಿ ಷರತ್ತಿಗಳು ಒಳಪಡುವುದಿಲ್ಲ.

ಈ ಮೇಲ್ಕಂಡ ಎಲ್ಲಾ ನಿಮಮಾವಳಿಗಳನ್ನು ಒಪ್ಪಿದ್ದಲ್ಲಿ ರಿಜಿಸ್ಟೇಷನ್ ಮುಂದುವರೆಸಿ. CLOSE

Terms and Conditions

  1. The Bangarada Jodi Competition is for entertainment purposes only.
  2. It is not a measure of anyone's marital eligibility.
  3. Contestants are solely responsible for the details entered in the registration.
  4. Only officially married couples are allowed to participate in the Golden Couple.
  5. There is no entry fee for this competition.
  6. The respective product owners are responsible for the quality of the gifts and prizes given in this and neither the Golden Couple organizers nor Siri Kannada TV are responsible for the quality of the gifts and prizes.
  7. The rules and regulations of the competition are subject to change from time to time and are published on the respective platform or website.
  8. The decision of the governing body regarding the selection of contestants and the selection of the prize winners is final, and no legal objection is allowed in this regard.
  9. The winners of the bumper prize shall bear the taxes and insurance of the prizes received.
  10. The details of the program are available on S. You hereby consent to be notified via MS/Email WhatsApp, SMS and voice calls from us are not subject to TRAI D&D terms.
  11. If you agree to all the above terms and conditions, proceed with the registration.
CLOSE


ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಬಂಗಾರದ ಜೋಡಿ ವೇದಿಕೆ ಮೇಲೆ ಬಂಪರ್ ಬಹುಮಾನ ಸಿಗಲಿದೆ.

ಪಾಯಿಂಟ್ ಗಳಿಂದ ಏನು ಲಾಭ? CLICK HERE

Oops!!

That's not the right answer. Give it another try!

ನಿಮ್ಮ ಒಟ್ಟು
ಪಾಯಿಂಟ್ಸ್

ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ

ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದವರಿಗೆ ಬಂಪರ್ ಪ್ರೈಜ್ಸ್

You got a Prize !!!

CLAIM IT NOW

Thank You For Participating
ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ