FAQs

ಬಂಗಾರದ ಜೋಡಿ ಕರ್ನಾಟಕದ ಅತಿ ದೊಡ್ಡ ಫ್ಯಾಮಿಲಿ ಗೇಮ್ ಶೋ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದು ಸಾಮಾನ್ಯ ದಂಪತಿಗಳಿಗೂ ಭಾಗವಹಿಸಲು ಅವಕಾಶ ಕೊಡುವ ದೊಡ್ಡ ವೇದಿಕೆಯಾಗಿದೆ.

ಈ ಆಪ್ ಮೂಲಕ ಬಂಗಾರದ ಜೋಡಿ ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡಿಕೊಳ್ಳಬಹುದು.

ಕಿರುತೆರೆಯಲ್ಲಿ ರಾರಾಜಿಸಲು ಇದು ಉತ್ತಮ ಅವಕಾಶ.

ಈ ಸ್ಪರ್ಧೆಯಲ್ಲಿ ದಂಪತಿಗಳಿಗೆ ಮಾತ್ರ ವೇದಿಕೆ ಮೇಲೆ ಅವಕಾಶ, ಆದರೆ ಇದರೊಂದಿಗೆ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

ಬಂಗಾರದ ಜೋಡಿ ಕಾರ್ಯಕ್ರಮವು ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ನಡೆಯಲಿದೆ, ಇದರ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನಡೆಯುತ್ತದೆ, ಇದರಲ್ಲಿ ಉತ್ತಮವಾಗಿ ಪಾಲ್ಗೊಳ್ಳುವವರು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.

  1. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ಕೂಡಲೆ ನಿಮ್ಮ ಅಕೌಂಟ್ ಗೆ ಪಾಯಿಂಟ್ ಗಳು ಸೇರುತ್ತವೆ.
  2. ನಿಮ್ಮ ಮೊಬೈಲ್ ಸಂಖ್ಯೆಯೇ ನಿಮ್ಮ ಅಕೌಂಟ್ ನಂಬರ್ ಆಗಿರುತ್ತದೆ.
  3. ರಿಜಿಸ್ಟರ್ ಮಾಡಿಕೊಂಡವರನ್ನು ಒಂದು ಸಭಾಂಗಣಕ್ಕೆ ಆಹ್ವಾನಿಸಲಾಗುತ್ತದೆ .
  4. ಲಕ್ಕಿ ಡಿಪ್ ಮೂಲಕ ಆಯ್ಕೆ ಆದವರಿಗೆ ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ.
  5. ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೇರವಾಗಿ ವೇದಿಕೆಗೆ ಆಯ್ಕೆ ಮಾಡಲಾಗುತ್ತದೆ .
  6. ಸಭಾಂಗಣಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬರಿಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ.
  7. ವೇದಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನ ಸಿಗಲಿದೆ.
  8. ಅಷ್ಟೇ ಅಲ್ಲ ಈ ಕಾರ್ಯಕ್ರಮವನ್ನು ಟಿ ವಿ ಯಲ್ಲಿ ವೀಕ್ಷಿಸುವವರಿಗೂ ಅನೇಕ ಸ್ಪರ್ಧೆಗಳಿದ್ದು ಅವರಿಗೂ ಬಹುಮಾನಗಳು ಸಿಗುತ್ತದೆ.

  1. ಇಡೀ ಕರ್ನಾಟಕದೆಲ್ಲೆಡೆ ನಡೆಯುವ ಈ ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡ ಕನಿಷ್ಠ 5 ಲಕ್ಷ ಜನರಿಗೆ ಒಟ್ಟು 10 ಕೋಟಿ ರೂಪಾಯಿ ಮೌಲ್ಯದ ಶಾಪಿಂಗ್ ವೋಚರ್ ಮೀಸಲಿಡಲಾಗಿದೆ (conditional voucher).
  2. ಸಭಾಂಗಣಕ್ಕೆ ಆಗಮಿಸುವ ಪ್ರತಿಯೊಂದು ದಂಪತಿಗಳಿಗೆ ನೀಡಲು ಒಟ್ಟು 50 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಯನ್ನು ಮೀಸಲಿಡಲಾಗಿದೆ.
  3. ವೇದಿಕೆಮೇಲೆ ಪಾಲ್ಗೊಳ್ಳುವ ಮತ್ತು ಆಡಿಯನ್ಸ್ ಚಾಯ್ಸ್ ನಲ್ಲಿ ಭಾಗವಹಿಸುವ ದಂಪತಿಗಳಿಗೆ ನೀಡಲು ಒಟ್ಟು 1 ಲಕ್ಷ ರೂಪಾಯಿ ಮೌಲ್ಯದ ಬಹುಮಾನ ಮೀಸಲಿಡಲಾಗಿದೆ.
  4. ಅತಿ ಹೆಚ್ಚು ಪಾಯಿಂಟ್ಸ್ ಗಳಿಸುವ ಸ್ಪರ್ದಿಗಳಿಗೆ ನೀಡಲು ಒಟ್ಟು 10 ಲಕ್ಷ ರೂಪಾಯಿಗಳ ಬಹುಮಾನ ಮೀಸಲಿಡಲಾಗಿದೆ.

  1. ಬಂಗಾರದ ಜೋಡಿ ಕಾರ್ಯಕ್ರಮದಲ್ಲಿ ರಿಜಿಸ್ಟರ್ ಮಾಡಿಕೊಂಡ ಎಲ್ಲರಿಗೂ ಪಾಯಿಂಟ್ ಲಭಿಸುತ್ತದೆ.
  2. ನಿಮ್ಮ ನೆರೆ ಹೊರೆಯವರನ್ನು ಮತ್ತು ಸ್ನೇಹಿತರನ್ನು ನಿಮ್ಮ ಮೊಬೈಲ್ ನಂಬರ್ ಮೂಲಕ ಆಹ್ವಾನಿಸಿ ನಿಮ್ಮ ಪಾಯಿಂಟ್ ಗಳನ್ನು ಹೆಚ್ಚಿಸಿಕೊಳ್ಳಿ.
  3. ಈ ಕಾರ್ಯಕ್ರಮದ ಪ್ರಾಯೋಜಕರ ಉತ್ಪನ್ನಗಳನ್ನು ಖರೀದಿಸಿದಾಗ ಬೋನಸ್ ಪಾಯಿಂಟ್ ಗಳು ಸಿಗುತ್ತದೆ.
  4. ಈ ವೆಬ್ ಸೈಟ್ ನಲ್ಲಿ ಪ್ರಕಟವಾಗುವ ಕ್ವಿಸ್ ಸರ್ವೆ ಪೋಲ್ ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಿಮ್ಮ ಅಕೌಂಟ್ ನ ಪಾಯಿಂಟ್ ಗಳನ್ನು ಹೆಚ್ಚಿಸಿಕೊಳ್ಳಿ.
  5. ಪ್ರತೀ ಭಾನುವಾರ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಂಗಾರದ ಜೋಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮ ಅಕೌಂಟ್ ನ ಪಾಯಿಂಟ್ ಗಳನ್ನು ಹೆಚ್ಚಿಸಿಕೊಳ್ಳಿ.
  6. ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಕಾರು, ಚಿನ್ನದ ಆಭರಣ, ರೇಷ್ಮೆ ಸೀರೆ, ಮೊಬೈಲ್ ಫೋನ್, ಮತ್ತು ಹೋಮ್ ಅಪ್ಲಾಯನ್ಸಸ್ ಸೇರಿದಂತೆ ಆಕರ್ಷಕ ಬಹುಮಾನಗಳು ಲಭ್ಯವಿದೆ.
  7. ಬಂಗಾರದಜೋಡಿ ಆಪ್ ಗೆ ಪ್ರತಿದಿನ ವಿಸಿಟ್ ಮಾಡಿ ನಿಮ್ಮ ಅಂಕಗಳನ್ನು ಹೆಚ್ಚಿಸಿಕೊಂಡು ಬಹುಮಾನ ಗೆಲ್ಲಬಹುದು, ಅದನ್ನು ಬಂಗಾರದ ಜೋಡಿ ಕಾರ್ಯಕ್ರಮದ ಗ್ರಾಂಡ್ ಫಿನಾಲೆಯಲ್ಲಿ ಬಹುಮಾನ ನೀಡಲಾಗುವುದು.

ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಗ್ರಾಂಡ್ ಫಿನಾಲೆಯಲ್ಲಿ ಬಹುಮಾನ ಸಿಗುತ್ತದೆ, ಇದರೊಂದಿಗೆ ನಿಮ್ಮ ಪಾಯಿಂಟ್ ಗಳನ್ನು ರಿಡೆಂಪ್ಷನ್ ಸ್ಟೋರ್ ನಲ್ಲಿ ರಿಡಿಮ್ ಮಾಡಿಕೊಂಡು ಶಾಪಿಂಗ್ ವೋಚರ್, ಗಿಫ್ಟ್ ವೋಚರ್ ಮತ್ತು ಅನೇಕ ಆಫರ್ ಳನ್ನು ಪಡೆಯಬಹುದು.

ನಿಮ್ಮ ಪ್ರತೀ ಪಾಯಿಂಟ್ ನಿಮಗೆ ಲಾಭ ತಂದು ಕೊಡುತ್ತದೆ.

ಇದೊಂದು ಮನರಂಜನಾ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕ ಇರುವುದಿಲ್ಲ.

ಇದರ ಬಂಪರ್ ಬಹುಮಾನಗಳ ಮೇಲಿನ ತೆರಿಗೆಗಳನ್ನು ಮಾತ್ರ ವಿಜೇತರು ಭರಿಸಬೇಕಾಗುತ್ತದೆ.

(ಉದಾಹರಣೆಗೆ ಕಾರ್ ಗೆದ್ದವರು ರೋಡ್ ಟ್ಯಾಕ್ಸ್ ಮತ್ತು ಇನ್ಸುರೆನ್ ಖರೀದಿಸತಕ್ಕದ್ದು)


ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಬಂಗಾರದ ಜೋಡಿ ವೇದಿಕೆ ಮೇಲೆ ಬಂಪರ್ ಬಹುಮಾನ ಸಿಗಲಿದೆ.

ಪಾಯಿಂಟ್ ಗಳಿಂದ ಏನು ಲಾಭ? CLICK HERE

Oops!!

That's not the right answer. Give it another try!

ನಿಮ್ಮ ಒಟ್ಟು
ಪಾಯಿಂಟ್ಸ್

ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ

ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದವರಿಗೆ ಬಂಪರ್ ಪ್ರೈಜ್ಸ್

You got a Prize !!!

CLAIM IT NOW

Thank You For Participating
ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ