Total participants count - 68940
50940

ಸಿರಿಕನ್ನಡ TV ಯಲ್ಲಿ ಆರಂಭ ಆಗಿದೆ ಕರ್ನಾಟಕದ ಅತಿ ದೊಡ್ಡ FAMILY GAME SHOW ಬಂಗಾರದ ಜೋಡಿ-BANGARADA JODI.

ಈ ಕಾರ್ಯಕ್ರಮವು ದಂಪತಿಗಳಿಗೆ ಒಂದು ಅದ್ಭುತ ವೇದಿಕೆಯಾಗಿದೆ ವಿವಿಧ ಆಟಗಳು, ಪ್ರಶ್ನೋತ್ತರಗಳು ಮತ್ತು ಮನರಂಜನೆಯ ಕ್ಷಣಗಳಿಂದ ತುಂಬಿರುವ ಈ ಗೇಮ್ ಶೋ ಪ್ರೇಕ್ಷಕರನ್ನು ರಂಜಿಸುತ್ತಿದೆ. ಅಷ್ಜೇ ಅಲ್ಲ ಭರ್ಜರಿ ಬಹುಮಾನಗಳನ್ನು ನೀಡಲಿದೆ.

ಇದು ದಂಪತಿಗಳ ಸ್ಪರ್ಧೆ ಆಗಿದ್ದು (Couples Game Show) ಇದರಲ್ಲಿ Register ಮಾಡಿಕೊಂಡ ಎಲ್ಲರಿಗೂ ಪಾಯಿಂಟ್ ಗಳು ಸೇರ್ಪಡೆ ಆಗುತ್ತದೆ.

ಅತಿ ಹೆಚ್ಚು ಪಾಯಿಂಟ್ ಗಳಿಸಿದವರು ನೇರವಾಗಿ ವೇದಿಕೆಗೆ ಆಯ್ಕೆ ಗೊಳ್ಳುತ್ತಾರೆ ಮತ್ತು ಬಂಪರ್ ಬಹುಮಾನ ಗೆಲ್ಲಲು ಅವಕಾಶವಿದೆ.

ಈ ವೆಬ್ ಸೈಟ್ ನಲ್ಲಿ Quiz, Survey ಮತ್ತು Poll ಸೇರಿದಂತೆ ಅನೇಕ ಸ್ಪರ್ಧೆಗಳು ತೆರೆದಿರುತ್ತದೆ ಪ್ರತಿ ಬಾರಿ ಭಾಗವಹಿಸಿ ನಿಮ್ಮ ಪಾಯಿಂಟ್ ಹೆಚ್ಚಿಸಿಕೊಳ್ಳ ಬಹುದು.

ವೇದಿಕೆ ಮೇಲೆ ಭಾಗವಹಿಸುವ, ಸಭಾಂಗಣದಲ್ಲಿ ಹಾಜರಿರುವ ಮತ್ತು ಟಿವಿ ಯಲ್ಲಿ ವೀಕ್ಷಿಸುವವರಿಗೆ ಸಹ ಕಾರು,ರೇಷ್ಮೆ ಸೀರೆ,ಮೊಬೈಲ್ ಚಿನ್ನ ಹಾಗೂ ಬೆಳ್ಳಿ ನಾಣ್ಯ, ಗೃಹೋಪಯೋಗಿ ಸಲಕರಣೆಗಳು, ಹಾಗೂ ಶಾಪಿಂಗ್ ವೋಚರ್ಸ್ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿಗಳಷ್ಟು ಬಹುಮಾನಗಳು ನೀಡಲಾಗುತ್ತದೆ.

ಬಂಗಾರದ ಜೋಡಿ-Bangarada Jodi Event ಕಾರ್ಯಕ್ರಮವು ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ಏರ್ಪಡಿಸಲಾಗುತ್ತಿದೆ ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ ನೀವು ಸೆಲೆಬ್ರಿಟಿ ಆಗುವುದಲ್ಲದೇ ಖಚಿತ ಬಹುಮಾನಗಳನ್ನು ಗೆಲ್ಲಿರಿ.

KARNATAKA's BIGGEST COUPLE REALITY SHOW BANGARDA JODI HAS STARTED ON SIRI KANNADA TV.

Beautifully designed programs for Couples to participate in Television Program, Various Programs and activities will entertain the couples as well as public gathered at the auditorium. Couple will cherish these moments for life time, participants in this program will win exciting prizes.

All the couples who gets registered with will award with points. Those who earn more points will get wild card entry to stage which gives a wonderful opportunity to win prizes, Registered participants can earn more points through various activities given in www.bangaradajodi.com such as Quiz, Survey, Polls and other activities every day.

All participants on the stage, all audience present in the auditorium and all viewers who watch and actively participate in the program interaction on SIRI Kannada TV have the opportunity to win prizes upto of Rs 10 crore including Car, Silk sarees, Mobiles, Gold and Silver coins, home appliances, and shopping vouchers.

The Bangarada Jodi event is being organized in 12 Major districts of Karnataka. Starting from December 14th 2024.

Reward Points

Total Earned Points

0

Points

Recent

ಬಂಗಾರದ ಜೋಡಿ - Registration Form
CFA


ಅತಿ ಹೆಚ್ಚು ಪಾಯಿಂಟ್ ಗಳಿಸಿದವರಿಗೆ ಬಂಗಾರದ ಜೋಡಿ ವೇದಿಕೆ ಮೇಲೆ ಬಂಪರ್ ಬಹುಮಾನ ಸಿಗಲಿದೆ.

ಪಾಯಿಂಟ್ ಗಳಿಂದ ಏನು ಲಾಭ? CLICK HERE

Oops!!

That's not the right answer. Give it another try!

ನಿಮ್ಮ ಒಟ್ಟು
ಪಾಯಿಂಟ್ಸ್

ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ

ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದವರಿಗೆ ಬಂಪರ್ ಪ್ರೈಜ್ಸ್

You got a Prize !!!

CLAIM IT NOW

Thank You For Participating
ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಿ